This site will work and look better in a more modern browser, but it is still accessible to any browser or Internet device. You should upgrade your browser, if possible.
ಕಾಗೆ ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ನೀರುಕುಡಿಯುತ್ತದೆ.
[{}]
ಒಂದು ಬಾಯಾರಿದ ಕಾಗೆ, ಒಂದು ಹೂಜಿಯಲ್ಲಿ ನೀರನ್ನು ಕಂಡಿತು.
ನೀರು ತೀರ ಕಡಿಮೆಯಿತ್ತು. ಅದಕ್ಕೆ ಪ್ರಯಾಸವಾಯಿತು.
[]{}
ತನ್ನ ಕೊಕ್ಕಿನಲ್ಲಿ ನೀರು ಎಟುಕದೆ ಹೋಯಿತು.
ಅದಕ್ಕೊ ಇನ್ನೇನು ಬಾಯಾರಿಕೆಯಿಂದ ಸಾಯುವ ಹಾಗೆ ಕಂಡಿತು.
[]
ಇದಕ್ಕೆ ಉಪಾಯ ಏನು ಎಂದು ಯೋಚಿಸಿತು.
ಅದಕ್ಕೆ ಒಂದು ಉಪಾಯ ಹೊಳೆಯಿತು.
{}{}
ಪುಟ್ಟ ಪುಟ್ಟ ಕಲ್ಲಿನ ಚೂರುಗಳನ್ನು ಹೂಜಿಯೊಳಗೆ ಹಾಕುತ್ತಾ ಬಂತು.
{}
ಪ್ರತಿ ಪುಟ್ಟ ಕಲ್ಲುಹಾಕಿದಾಗಲೂ ನೀರು ಸ್ವಲ್ಪ ಸ್ವಲ್ಪ್ ಏರಲು ಶುರುವಾಯಿತು.
{}
ಕೊನೆಗೆ ನೀರು ಮೇಲಕ್ಕೆ ಬಂತು.
[{}][][]{}
ಕಾಗೆ ತನ್ನ ಬಾಯರಿಕೆಯನ್ನು ಪರಿಹರಿಸಿಕೊಂಡಿತು.
ಆವಶ್ಯಕತೆಯೇ ನಮ್ಮೆಲ್ಲ ಸಾಧನೆಗಳ ತಾಯಿಯಂತೆ.
(by Abavagada@Unilang)
ಮೊದಲನೇ ದೃಶ್ಯ:
=_eng
- | - ಕೊನೆಯ ಬದಲಾವಣೆ:
Fri Dec 11 17:24:04 CET 2009