This site will work and look better in a more modern browser, but it is still accessible to any browser or Internet device. You should upgrade your browser, if possible.
[]
ಬಿಲದಲ್ಲಿ ನಿದ್ರಿಸುತ್ತಿದ್ದ ಸಿಂಹಕ್ಕೆ ನಿದ್ರಾಭಂಗವಾಯಿತು ಕಾಡಿನ
[]
ಇಲಿಯೊಂದು ಅದರ ಮುಖದ ಮೇಲೆ ಹತ್ತಿ ಓಡಾಡುತ್ತಿತ್ತು. ಇಲಿ, ಓಡಾಟ ಮುಜುಗರ ತರುತ್ತದೆ.
ತಕ್ಷಣಕೋಪಗೊಂಡು ಅದನ್ನು ತನ್ನ ಪಂಜದಲ್ಲಿ ಹಿಡಿಯಿತು. ಕೋಪ ಸಿಂಹದ ಲಕ್ಷಣ.
ಇನ್ನೇನು ಅದನ್ನು ಕೊಲ್ಲಲು ಹವಣಿಸುತ್ತಿತ್ತು. ಇಲಿಯನ್ನು ಆವರಿಸಿ
{}
{}
[]
[]
ಪ್ರಾಣಾತುರದಿಂದ ತತ್ತರಿಸಿದ ಇಲಿ, ಅದರ ಪ್ರಾಣವನ್ನು ಉಳಿಸಲು ಬೇಡಿಕೊಂಡಿತು. ಇಲೆ ಅತಿ ಪುಟ್ಟ ಪ್ರಾಇಯಲ್ಲವೆ.
[]
"ದಯಮಾಡಿ ನನ್ನನ್ನು ಬಿಟ್ಟುಬಿಡು." ಎಂದಿ ಚೀರಿಹೇಳಿತು. ದೈನ್ಯತೆಯಿಂದ.
[]
{}
ಯಾವತ್ತಾದರು ನಿನ್ನ ಈ ಕರುಣೆಗೆ ಪ್ರತ್ಯುಪಕಾರ ಮಾಡುತ್ತೇನೆ. ಮುಂದೆ
[{}]
ಒಂದು ಕ್ಷುಲ್ಲಕ ಪ್ರಾಣಿಯ ಯೋಚನೆ ಇದು. ಉಪಾಯ.
{}
ಸಿಂಹಕ್ಕೆ ನಗುಬಂತು. ಜೋರಾಗಿ ನಕ್ಕಿತು. ಅಟ್ಟಹಾಸದ ನಗು.
ಅದನ್ನು ತಮಾಷೆಯೆಂದು ಮನಗಂಡು ಬಿಟ್ಟುಬಿಟ್ಟಿತು. ಪ್ರಾಣದಾನ.
{}
ಆದರೆ ಇಲಿಗೂ ಒಂದು ಸಮಯ ಒದಗಿ ಬಂತು. ಎಲ್ಲರಿಗೂ ಜೀವನದಲ್ಲಿ ಒಂದು ಅವಕಾಶ, ಒದಗಿಬರುತ್ತದೆಯಲ್ಲವೇ.
ಒಮ್ಮೆ, ಸಿಂಹ ಒಂದು ಬಲೆಯಲ್ಲಿ ಸಿಕ್ಕಿಬಿತ್ತು. ಈಗ ಸಿಂಹದ ಸರದಿ.
[]
ಈ ಬಲೆಯನ್ನು ಬೇಟೆಗಾರರು ಹರಡಿ, ಪ್ರಾಣಿಗಳನ್ನು ಹಿಡಿಯಲು ತಂತ್ರಮಾಡಿದ್ದರು. ಕೄರಿಗಳು.
[]
ಇಲೆಗೆ ದೂರದಿಂದಲೇ, ಪರಿತಪಿಸುತ್ತಿದ್ದ, ಆ ಸಿಂಹದ ಗರ್ಜನೆ ಕೇಳಿಸಿತು ಪ್ರತ್ಯುಪಕಾರ ಭಾವನೆ ಇಲಿಯಲ್ಲಿ ಜಾಗೃತವಾಯಿತು.
ಅದು ಬಲೆಯ ಗಂಟುಗಳನ್ನು ತನ್ನ ಹರಿತವಾದ ಹಲ್ಲುಗಳಿಂದ ಕಡಿದುಹಾಕಿತು. ತನ್ನ ವಿಶೆಷ ಶಕ್ತಿಯ ಪ್ರಯೋಗಮಾಡಿತು.
ಸ್ವಲ್ಪ ಸಮಯದಲ್ಲೇ ಸಿಂಹವನ್ನು ಬಿಡುಗಡೆಮಾಡಿತು. ಇದು ಇಲಿಗೆ ಸುಲಭದ ಕೆಲಸ.
"ಸ್ವಾಮಿ, ಸಿಂಹರಾಜರೆ, ಆಯ್ತು ಹೊರಡಿ," ಎಂದಿತು ಇಲಿ ಇಲಿ ಚತುರಪ್ರಾಣಿ ಕೂಡ.
{}
"ನಾನು ಒಮ್ಮೆ ಎಂದಾದರೂ ಸಹಾಯಮಾಡುವೆ, ಎಂದಾಗ ತಾವು ನಕ್ಕಿದ್ದರಿ. ಸಿಂಹ ಅಂದು ಅವಮಾನ ಮಾಡಿದ್ದನ್ನು, ಇಂದು ಇಲಿ ತೀರಿಸಿಕೊಂಡಿತು.
ಈಗ ನೋಡಿ, ಒಂದು ಪುಟ್ಟ ಇಲಿ ಕೂಡ ಸಂಹಕ್ಕೆ ಸಹಾಯಮಾಡಲು ಸಾಧ್ಯವಾಯಿತು. ಯಾರನ್ನೂ ಕಡೆಗಾಣಿಸಬಾರದು. ಯಾರೂ ಅಪ್ರಯೋಜಕರಲ್ಲ !